Naresh and Pavithra Lokesh Issue. Naresh Assets Value And Remuneration Per Movie Details <br /> <br />ನರೇಶ್ ಹಾಗೂ ಪವಿತ್ರಾ ಲೋಕೇಶ್ ವಿವಾದ ತಾರಕ್ಕೇರುತ್ತಿದ್ದಂತೆ ಹಲವು ವಿಷಯಗಳು ಸೌಂಡ್ ಮಾಡುತ್ತಿವೆ. ನರೇಶ್ ಆಸ್ತಿ ಮೇಲೆ ಎಲ್ಲರ ಕಣ್ಣು ಬಿದ್ದಿದೆ ಎಂದು ಮಾತುಗಳು ಕೂಡ ಕೇಳಿ ಬಂದಿವೆ. ಇದೇ ವೇಳೆ ತೆಲುಗು ನಟ ನರೇಶ್ ಆಸ್ತಿ ಹಾಗೂ ಸಂಭಾವನೆ ಬಗ್ಗೆನೂ ಸೌಂಡ್ ಮಾಡುತ್ತಿದೆ.